ಗಣಿ ವಚನಗಳು
೧)
ಅಗೆದರೆ ಖನಿಜದ ಮಣ್ಣಿನಂತಿರಬೇಕು.
ಅಗೆದರೆ ರೆಡ್ಡಿಗಳು ಮೆಚ್ಚಿ ಅಹುದಹುದೆನ್ನಬೇಕು
ಅಗೆದು ಮಾರಿದರೆ ವಿರೋಧಿಗಳು ಸುಮ್ಮನಿರಬೇಕು
ಕುಡಲಸಂಗಮದೆವಾ......
೨)
ಬೆಟ್ಟದಾ ಮೇಲೊಂದು ಗಣಿಗಾರಿಕೆಮಾಡಿ
ವಿರೋಧಿಗಳಿಗೆ ಅಂಜಿದೊಡೆ ಎಂಥಯ್ಯಾ?
ಸಮುದ್ರದಾ ದಡದಲ್ಲಿ ಬಚ್ಚಿಟ್ಟು ಸಿಬಿಐಗೆ ಹೆದರಿದರೆ ಹೇಗಯ್ಯಾ?
ಅಕ್ರಮ ಅಕ್ರಮವೆಂದು ಕೂಗಲು ಅಕ್ರಮ ನಿಲ್ಲುವುದೇ ಸಿದ್ದರಾಮಯ್ಯ?
Monday, August 16, 2010
Tuesday, August 10, 2010
ಗಣಿ ಗಾದೆಗಳು.......
ಗಣಿ ಗಾದೆಗಳು..........
ರೆಡ್ಡಿ ರೆಡ್ಡಿ ಎಷ್ಟು ಲಾರಿ ಮಣ್ಣು ಅಂದ್ರೆ ಮೂರೂ ಮತ್ತೊಂದು ಅಂದರಂತೆ......
ಮಣ್ಣು ನೋಡಿ ಗಣಿಗಾರಿಕೆ ಮಾಡು...
ಮಣ್ಣು ಒಳ್ಳೆಯದಾದರೆ ನಾಡೆಲ್ಲಾ ನಮ್ಮದೇ,,,
ಅಧಿಕಾರವಿಲ್ಲದ ಮಾನ ಪಾದಯಾತ್ರೆ ಮಾಡಿದರು ಬರಲ್ಲ..
ಗಣಿಗಾರಿಕೆಗೆ ಸಾವಿಲ್ಲ ಅಧಿಕಾರಕ್ಕೆ ಸುಖವಿಲ್ಲಾ?????
ಗಣಿ ಜಗಳದಿಂದ ನೆರೆ ಸಂತ್ರಸ್ತರು ಬಡವಾದ್ರು....
ಗಣಿ ಅಗೆಯುವದೇ ನಮ್ಮಕೆಲಸ...
ಗಣಿಮಣ್ಣು ಕಪ್ಪಾದರೆ ಗಣಿ ಧಣಿಗಳ ಹೊನ್ನು ಕಪ್ಪೇ?.....
ಮಣ್ಣು ಮಾರಿದ್ದು ತನಗೆ ಬಂದರಿನಲ್ಲಿ ಬಚ್ಚಿಟ್ಟಿದ್ದು ಪರರಿಗೆ......
ಮಣ್ಣು ನೋಡಿ ಗಣಿಗಾರಿಕೆಮಾಡು....
ರೆಡ್ಡಿ ತಾನು ಕೆಟ್ಟಿದ್ದಲ್ಲದೆ ಯಡ್ಡಿನು ಕೆಡಿಸಿದರು..
ಗಣಿಗಾರಿಕೆ ಮಾಡಿ ನೋಡು ಪಾದಯಾತ್ರೆ ನಡೆದು ನೋಡು ......
ಗಣಿಗಾರಿಕೆಯಲ್ಲಿ ಹೋದ ಮಾನ ಸಮಾವೇಶ ಮಾಡಿದ್ರು ಬರಲ್ಲ....
ರೆಡ್ಡಿ ರೆಡ್ಡಿ ಎಷ್ಟು ಲಾರಿ ಅಡಿರಿದೆ ಅಂದ್ರೆ ಮೂರು ಮತ್ತೊಂದು ಅಂದರಂತೆ...
ಖನಿಜ ಅಗೆದ ಪಾಪ ತಲೆ ಬೋಳಿಸಿ ಪರಿಹರಿಸಕೋ......
ಮಣ್ಣಗೆಯಲು ಆಗದವನು ಸಮಾವೇಶದಲ್ಲಿ ಪರಚಿಕೊಂದನಂತೆ........
ಗಣಿಗಾರಿಕೆ ಮಾಡಲ್ಲಾಗದವ ನೆಲಡೊಂಕು ಅಂದನಂತೆ......
ಕೊಟ್ಟಿದ್ದು ರಾಜ್ಯಕ್ಕೆ, ಬಚ್ಚಿಟ್ಟದ್ದು ಕೇಂದ್ರಕ್ಕೆ.....
ಯತಾ ಮಣ್ಣು ತಥಾ ಹೊನ್ನು......
ಹೇಗಿದ್ದೀರಾ ರೆಡ್ಡಿಗಳೇ ಅಂದ್ರೆ ಗುದ್ದಾಟಕ್ಕೆ ಬಂದರಂತೆ...

Saturday, August 7, 2010
ಸಮರಸವೇ------------ಜೀ-ವನ********
ಸಮರಸವೇ------------ಜೀ-ವನ********
ದಾಂಪತ್ಯದಲ್ಲಿ ಅನ್ಯೂನ್ಯತೆ ಬಹಳ ಮುಖ್ಯ. ಬಲವಾದ ನಂಬಿಕೆ, ಆತ್ಮವಿಶ್ವಾಸ, ಸಮಯ ಪ್ರಜ್ಞೆ
ಸಹನೆಗಳೇ ಆಧಾರ.
ಮಧುರವಾದ ಮಾತು,ಶಾಂತ ಸ್ವಭಾವದ ನಡೆ ನುಡಿ,ಹಾಸ್ಯ ಮಿಶ್ರಿತ ಸಂಭಾಷಣೆ ಸರಸ ವಿರಸ ಇವೆಲ್ಲಾ ದಾಂಪತ್ಯ ಬದುಕಿನ ಗುಟ್ಟು.
ಹೆಂಡತಿಯ ಮಾತುಗಳನ್ನು ಹಾಸ್ಯ ಮಿಶ್ರಿತವಾಗಿ ತಮಾಷೆ ಮಾಡಿದಾಗ ಅವಳಲ್ಲಿಯೂ ಒಂದು ರೀತಿಯ ಖುಷಿ.
ಪ್ರತಿಯೊಬ್ಬ ಗಂಡ ಹೆಂಡತಿಯರು ಏಕಾಂತದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಒಮ್ಮೆ ಹೀಗೇನೆ
ಹೆಂಡತಿ ತನ್ನ ಪತಿಯೊಂದಿಗೆ...........................
ರೀ ನಿಜವಾಗಿಯೂ ಹೇಳುತ್ತೇನೆ ಮುಂದಿನ ಏಳೇಳು ಜನ್ಮದಲ್ಲೂ ನೀವೇ ನನ್ನ ಗಂಡನಾಗಬೇಕು......
"ನಿಜ ನನಗೂ ಹಾಗೇ ಅನಿಸುತ್ತಿದೆ,, ಆದರೆ.............
ಆದರೆ ಏನ್ರೀ....................
(ನೋಡಿ.. ಈ ಆದರೇ ಅನ್ನುವುದು ಎಂಥಹಾ ಅರ್ಥವಾಗಿಬಿಡುತ್ತದೆ ,,,,,....
ಇಲ್ಲೂ ಅದೆಆಗಿದ್ದು,, ಅಥವಾ ಅವನ ಮನದಾಳದ ಮಾತೋ ಏನೋ ........
ಅಥವಾ ಆ ಸಮಯದಲ್ಲಿ ಹಾಗೇ ಅನಿಸುವುದೋ ಏನೋ)
ಆದರೆ ಮತ್ತೇನಿಲ್ಲಾ ...... ಏಳೇಳು ಜನ್ಮಕ್ಕೂ ನಿನಗೆ ನಾನೇ ಗಂಡನಾದರೆ.....
ನಿನ್ನದು ಸ್ವಾರ್ಥ ಆಸೆ ಅನಿಸುತ್ತೆ.......ಬೆರೆಯವ...ರಿ....ಗೂ.........
ಏ..ನ್ರಿ ಬೇರೆಯವರಿಗೂ..ಸರಿಯಾಗಿಹೇಳಿ.........
ಮತ್ತೆನಿಲ್ಲಾ........
ಬೇರೆಯವರಿಗೂ ಒಂದೊಂದು ಚಾನ್ಸು ಕೊಟ್ರೆ ನನಗು ಸ್ವಲ್ಪ ಚೇಂಜ್ ಇರುತ್ತೆ ಆಲ್ವಾ? ಅದಕ್ಕೇ....
ಆ ಕ್ಷಣದಲ್ಲಿ ಅವಳಿಗೆ ಏನನಿಸಿರಬಹುದು?
......ನಿಮ್ಮ ಅನುಭವಕ್ಕೇ ಬಿಡುತ್ತೇನೆ,,,,
ನಿಜವಾಗಿಯೂ ಹೇಳುತ್ತೇನೆ ದಾಂಪತ್ಯ ಜೀವನದಲ್ಲಿ ಎಂತ:ಹ ಮಧುರ ಕ್ಷಣಗಳಿರುತ್ತೆ
ಅನ್ನೋದು ನನಗೆ "ಮದುವೆ" ಆದಮೆಲೇ
ಗೊತ್ತಾಗಿದ್ದು................

Subscribe to:
Comments (Atom)