ಗಣಿ ಗಾದೆಗಳು..........
ರೆಡ್ಡಿ ರೆಡ್ಡಿ ಎಷ್ಟು ಲಾರಿ ಮಣ್ಣು ಅಂದ್ರೆ ಮೂರೂ ಮತ್ತೊಂದು ಅಂದರಂತೆ......
ಮಣ್ಣು ನೋಡಿ ಗಣಿಗಾರಿಕೆ ಮಾಡು...
ಮಣ್ಣು ಒಳ್ಳೆಯದಾದರೆ ನಾಡೆಲ್ಲಾ ನಮ್ಮದೇ,,,
ಅಧಿಕಾರವಿಲ್ಲದ ಮಾನ ಪಾದಯಾತ್ರೆ ಮಾಡಿದರು ಬರಲ್ಲ..
ಗಣಿಗಾರಿಕೆಗೆ ಸಾವಿಲ್ಲ ಅಧಿಕಾರಕ್ಕೆ ಸುಖವಿಲ್ಲಾ?????
ಗಣಿ ಜಗಳದಿಂದ ನೆರೆ ಸಂತ್ರಸ್ತರು ಬಡವಾದ್ರು....
ಗಣಿ ಅಗೆಯುವದೇ ನಮ್ಮಕೆಲಸ...
ಗಣಿಮಣ್ಣು ಕಪ್ಪಾದರೆ ಗಣಿ ಧಣಿಗಳ ಹೊನ್ನು ಕಪ್ಪೇ?.....
ಮಣ್ಣು ಮಾರಿದ್ದು ತನಗೆ ಬಂದರಿನಲ್ಲಿ ಬಚ್ಚಿಟ್ಟಿದ್ದು ಪರರಿಗೆ......
ಮಣ್ಣು ನೋಡಿ ಗಣಿಗಾರಿಕೆಮಾಡು....
ರೆಡ್ಡಿ ತಾನು ಕೆಟ್ಟಿದ್ದಲ್ಲದೆ ಯಡ್ಡಿನು ಕೆಡಿಸಿದರು..
ಗಣಿಗಾರಿಕೆ ಮಾಡಿ ನೋಡು ಪಾದಯಾತ್ರೆ ನಡೆದು ನೋಡು ......
ಗಣಿಗಾರಿಕೆಯಲ್ಲಿ ಹೋದ ಮಾನ ಸಮಾವೇಶ ಮಾಡಿದ್ರು ಬರಲ್ಲ....
ರೆಡ್ಡಿ ರೆಡ್ಡಿ ಎಷ್ಟು ಲಾರಿ ಅಡಿರಿದೆ ಅಂದ್ರೆ ಮೂರು ಮತ್ತೊಂದು ಅಂದರಂತೆ...
ಖನಿಜ ಅಗೆದ ಪಾಪ ತಲೆ ಬೋಳಿಸಿ ಪರಿಹರಿಸಕೋ......
ಮಣ್ಣಗೆಯಲು ಆಗದವನು ಸಮಾವೇಶದಲ್ಲಿ ಪರಚಿಕೊಂದನಂತೆ........
ಗಣಿಗಾರಿಕೆ ಮಾಡಲ್ಲಾಗದವ ನೆಲಡೊಂಕು ಅಂದನಂತೆ......
ಕೊಟ್ಟಿದ್ದು ರಾಜ್ಯಕ್ಕೆ, ಬಚ್ಚಿಟ್ಟದ್ದು ಕೇಂದ್ರಕ್ಕೆ.....
ಯತಾ ಮಣ್ಣು ತಥಾ ಹೊನ್ನು......
ಹೇಗಿದ್ದೀರಾ ರೆಡ್ಡಿಗಳೇ ಅಂದ್ರೆ ಗುದ್ದಾಟಕ್ಕೆ ಬಂದರಂತೆ...

No comments:
Post a Comment