Saturday, September 11, 2010

ಪಂಚರ್ - ಅಂಗಿ/.;>; --

.ಬೆಳಿಗ್ಗೆ ಎದ್ದು ಅಡಿಗೆಮಾಡಿ ಸಂಜೆ ಮೇಲೇ ಪಾತ್ರೆ ತೊಳೆದು ರಾತ್ರಿ ತುತ್ತು ಕೂಳ ತಿಂದ್ರೆ life ಇಷ್ಟೇನೆ?
ಪಂಚರ್-ಅಂಗಿ ಪೌ ಪೌ...
time ಇದ್ರೆ ಸಿರಿಯಲ್ ನೋಡಿ ಮಿಕ್ಕಿ ಉಳಿದ್ರೆ ಬಟ್ಟೆತೊಳೆದು ಸಂಜೆ ಹೊತ್ತು ವಾಕಿಂಗ್ ಹೋದ್ರೆ life ಇಷ್ಟೇನೆ.
ಪಂಚರಂಗಿ ಪೌ ಪೌ ...
ಕೆಲಸದ ಮಧ್ಯ ವೇಳೆ ಇದ್ರೆ ಮದ್ಯಾನ್ಹ ಹಾಗೇ ಸ್ವಲ್ಪ ನಿದ್ರೆ ಸರಿಯಾದ್ ಸಮಯಕೆ ಎಚ್ಚರವಾದರೆ ಲೈಫ್ ಇಷ್ಟೇನೆ?
ಪಂಚರಂಗಿ ಪೌ ಪೌ ...

No comments:

Post a Comment

Followers